ವಿಜಯಲಕ್ಷ್ಮಿ ಕೈ ಹಿಡಿದರು ಸ್ಯಾಂಡಲ್‌ವುಡ್ ಮಂದಿ..!! | Filmibeat Kannada

2018-06-12 1

Vijayalakshmi the beautiful actress who once gave hit movies and acted with top stars vanished from Kannada industry and made a jump to Tamil industry .
She is back to sandalwood seeking opportunity. Radhika kumaraswamy and other sandalwood stars are standing by her seeing her condition

ನಟಿ ವಿಜಯಲಕ್ಷ್ಮಿ ಕನ್ನಡ ಸಿನಿ ರಂಗವನ್ನು ಆಳಿ ನಂತರ ಕಣ್ಮರೆ ಆಗಿಬಿಟ್ಟರು . ತಮಿಳು ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ರು . ಆದರೆ ಈಗ ಮತ್ತೆ ಸ್ಯಾಂಡಲ್‌ವುಡ್‌ನತ್ತ ಮುಖ
ಮಾಡಿರುವ ವಿಜಯಲಕ್ಷ್ಮಿಗೆ ಸ್ಯಾಂಡಲ್‌ವುಡ್ ಮಂದಿ ಸಹಾಯ ಹಸ್ತ ಚಾಚಲು ರೆಡಿಯಾಗಿದ್ದಾರೆ.